Media

Announcements

Aug 20: Online Registration for Tapas – Saadhana Oct 2024 started

Bengaluru, Aug 20: The Online Registration for Tapas – Saadhana October 2024 Entrance Exam was launched by Sri N Dinesh Hegde, General Secretary, Rashtrotthana Parishat, herein Partishat’s Head Office, Keshavashilpa.

Register Online: https://tapassaadhana.rashtrotthana.org/

ಬೆಂಗಳೂರು, ಆಗಸ್ಟ್ 20: ತಪಸ್ – ಸಾಧನಾ October – 2024ರ ಪ್ರವೇಶ ಪರೀಕ್ಷೆಯ ಆನ್‍ಲೈನ್ ನೋಂದಣಿಗೆ ರಾಷ್ಟ್ರೋತ್ಥಾನ ಪರಿಪತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು ಪರಿಷತ್‍ನ ಕೇಂದ್ರ ಕಚೇರಿ, ಕೇಶವಶಿಲ್ಪದಲ್ಲಿ ಚಾಲನೆ ನೀಡಿದರು.

 

#Rashtrotthana #RashtrotthanaParishat #Tapas #IITJEE #jeecoaching #Saadhana #NEET #neetcoaching

  • Location: Keshavashilpa, Bengaluru
  • Year Of Complited: 20 Aug 2024

Online Registration Postponed to 19th Aug 2024, Monday

ಕ್ಷಮಿಸಿ!
Tapas – Saadhana Online Registration Postponed to 19th Aug 2024, Monday.
ಕೆಲವಾರು ತಾಂತ್ರಿಕ ಕಾರಣಗಳಿಂದಾಗಿ ತಪಸ್ – ಸಾಧನಾ Online ನೋಂದಣಿ ಪ್ರಕ್ರಿಯೆಯನ್ನು 19 ಆಗಸ್ಟ್ 2024, ಸೋಮವಾರಕ್ಕೆ ಮುಂದೂಡಲಾಗಿದೆ.
ಅಕ್ಟೋಬರ್ 2024ರ ಪ್ರವೇಶ ಪರೀಕ್ಷೆಯ Syllabus-ಅನ್ನು https://tapassaadhana.rashtrotthana.org/ ಜಾಲತಾಣದಿಂದ Download ಮಾಡಿಕೊಳ್ಳಬಹುದು.
10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ/ ವಿದ್ಯಾರ್ಥಿನಿಯು 9ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ 85%ಕ್ಕಿಂತ ಹೆಚ್ಚು ಅಂಕ ಪಡೆದಿದ್ದು, ಕುಟುಂಬದ ವಾರ್ಷಿಕ ಆದಾಯ ರೂ. 2 ಲಕ್ಷಕ್ಕಿಂತ ಕಡಿಮೆ ಇದ್ದರೆ, ವಿದ್ಯಾರ್ಥಿ/ ವಿದ್ಯಾರ್ಥಿನಿಯ Passport ಅಳತೆಯ ಭಾವಚಿತ್ರ ಹಾಗೂ 9ನೇ ತರಗತಿಯ ಅಂಕಪಟ್ಟಿಯನ್ನು (ಫೈಲ್ ಗಾತ್ರ 2 MBಗಿಂತ ಕಡಿಮೆ ಇರಲಿ) ಸಿದ್ಧಪಡಿಸಿ ಇಟ್ಟುಕೊಳ್ಳಿ.
ವ್ಯವಸ್ಥಾಪಕರು/-
ತಪಸ್ – ಸಾಧನಾ ಯೋಜನೆ
  • Location: Bengaluru
  • Year Of Complited: 15 Aug 2024

Tapas Saadhana Entrance Exam Oct 2024 Syllabus

Tapas – Saadhana Entrance Exam Oct 2024 – Online Application opens on Aug 15

Online Application for Tapas – Saadhana Entrance Exam Oct 2024 opens on this August 15.

Tapas – Saadhana are the Flagship Projects of Rashtrotthana to fulfill the dreams underprivileged to join IIT and become Doctors.

Apply Online: https://tapassaadhana.rashtrotthana.org/

ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾನ್ವಿತರ IIT ಸೋಪಾನ ಹಾಗೂ Doctor ಆಗುವ ಕನಸನ್ನು
ನನಸು ಮಾಡುವ ತಪಸ್ – ಸಾಧನಾ October 2024ರ ಪ್ರವೇಶ ಪರೀಕ್ಷೆಗೆ ಇದೇ August 15ರಿಂದ Onlineನಲ್ಲಿ ಅರ್ಜಿಗಳನ್ನು ತುಂಬಬಹುದು.

#Rashtrotthana #RashtrotthanaParishat #Tapas #IITJEE #jeecoaching #Saadhana #NEET #neetcoaching

  • Location: Bengaluru
  • Year Of Complited: 09 Aug 2024