2ನೇ ಸಪ್ಟೆಂಬರ್ 2025 ಬೆಂಗಳೂರು
ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾವಂತ ಹುಡುಗ/ ಹುಡುಗಿಯರಿಗೆ IIT ಹಾಗೂ ಡಾಕ್ಟರ್ ಕನಸನ್ನು ನನಸು ಮಾಡುವ ತಪಸ್-ಸಾಧನಾ 2026-27ನೇ ಸಾಲಿನ ಪ್ರವೇಶ ಪರೀಕ್ಷೆಗೆ 1ನೇ ನವೆಂಬರ್ 2025ರಿಂದ ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸ್ವೀಕರಿಸಲಾಗುವುದು.
ಯಾರು ಅರ್ಜಿ ಸಲ್ಲಿಸಬಹುದು?
ವಿಶೇಷ ಸೂಚನೆ:
ಸಂಯೋಜಕರು ತಪಸ್-ಸಾಧನಾ
—
ರಾಷ್ಟ್ರೋತ್ಥಾನ ಪರಿಷತ್ ಕಳೆದ 60 ವರ್ಷಗಳಿಂದ ವಿವಿಧ ಆಯಾಮಗಳಲ್ಲಿ (ಸಾಹಿತ್ಯ, ಸೇವೆ, ಆರೋಗ್ಯ, ಶಿಕ್ಷಣ) ಸ್ವಸ್ಥ-ಸುಸ್ಥಿರ-ಸಮಾಜನಿರ್ಮಾಣದ ಕಾರ್ಯದಲ್ಲಿ ತೊಡಗಿದ್ದು, ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾವಂತ ಹುಡುಗ/ ಹುಡುಗಿಯರಿಗೆ IIT ಹಾಗೂ ಡಾಕ್ಟರ್ ಕನಸನ್ನು ನನಸು ಮಾಡುವ ತಪಸ್ (2012ರಿಂದ) – ಸಾಧನಾ (2017ರಿಂದ) ಯೋಜನೆಗಳನ್ನು ನಡೆಸಿಕೊಂಡುಬರುತ್ತಿದೆ.
IIT-JEE ಎಂಜಿನಿಯರ್ ಕನಸನ್ನು ನನಸಾಗಿಸಲು ತಪಸ್ ಯೋಜನೆಯಲ್ಲಿ…
ಡಾಕ್ಟರ್ ಕನಸನ್ನು ನನಸಾಗಿಸಲು ಸಾಧನಾ ಯೋಜನೆಯಲ್ಲಿ…
WhatsApp us