Bengaluru, Apr 11: Saadhana Final Selection Camp – 2024-26 was started herein Saadhana Campus, Thanisandra. This camp will be held till Apr 16th, in which 270 Girls have participated.
In order to provide PU Education, NEET and CET Coaching with Indian Values free of cost to the talented girls who are not financially strong, with the Educational Support from BASE Institute, Rashtrotthana started the Saadhana Project in 2017 and this is the 8th Batch.
ಬೆಂಗಳೂರು, ಏಪ್ರಿಲ್ 11: ಸಾಧನಾ ಅಂತಿಮ ಆಯ್ಕೆ ಶಿಬಿರ – 2024-26ನ್ನು ಇಲ್ಲಿನ ಥಣಿಸಂದ್ರದಲ್ಲಿರುವ ಸಾಧನಾ ಕ್ಯಾಂಪಸ್ನಲ್ಲಿ ಪ್ರಾರಂಭಿಸಲಾಯಿತು. 270 ವಿದ್ಯಾರ್ಥಿನಿಯರು ಪಾಲ್ಗೊಂಡಿರುವ ಈ ಶಿಬಿರವು ಏಪ್ರಿಲ್ 16ರ ವರೆಗೆ ನಡೆಯಲಿದೆ.
ಆರ್ಥಿಕವಾಗಿ ಸಬಲರಲ್ಲದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಭಾರತೀಯ ಸಂಸ್ಕಾರದೊಟ್ಟಿಗೆ ಪಿಯು ಶಿಕ್ಷಣ, ನೀಟ್ ಹಾಗೂ ಸಿಇಟಿ ಕೋಚಿಂಗನ್ನು ಉಚಿತವಾಗಿ ಕೊಡುವ ಸಲುವಾಗಿ, BASE Instituteನ ಶೈಕ್ಷಣಿಕ ಸಹಕಾರದೊಂದಿಗೆ ರಾಷ್ಟ್ರೋತ್ಥಾನವು ಸಾಧನಾ ಯೋಜನೆಯನ್ನು 2017ರಲ್ಲಿ ಪ್ರಾರಂಭಿಸಿದ್ದು, ಇದು 8ನೇ ಬ್ಯಾಚ್ ಆಗಿದೆ.
https://tapassaadhana.org/ https://rashtrotthana.org/ https://www.facebook.com/rashtrotthanaparishath #Rashtrotthana #RashtrotthanaParishat #Saadhana #NEETCoaching #FreePUEducation
WhatsApp us